obiter dictum ಆಬಿಟರ್‍ ಡಿಕ್ಟಮ್‍
ನಾಮವಾಚಕ
Latin (ಬಹುವಚನ obiter dicta ಉಚ್ಚಾರಣೆ ಆಬಿಟರ್‍ ಡಿಕ್ಟ).
  1. (ನ್ಯಾಯಾಧಿಪತಿಯು ಯಾವುದೇ ವಿಷಯವನ್ನು ಚರ್ಚಿಸುತ್ತಿರುವಾಗ ಯಾ ಯಾವುದೇ ತೀರ್ಪು ಕೊಡುತ್ತಿರುವಾಗ ಕೊಡುವ, ಆ ವಿಷಯಕ್ಕೆ ಯಾ ತೀರ್ಪಿಗೆ ಅತ್ಯಾವಶ್ಯಕವಲ್ಲದ ಮತ್ತು ಆ ಕಾರಣದಿಂದಲೇ ಯಾವ ಪಕ್ಷವನ್ನು ಬದ್ಧಗೊಳಿಸಲಾರದ) ಪ್ರಾಸಂಗಿಕ ಅಭಿಪ್ರಾಯ.
  2. (ಸಾಮಾನ್ಯವಾಗಿ) (ಯಾವುದೇ) ಪ್ರಾಸಂಗಿಕೋಕ್ತಿ; ಪ್ರಾಸಂಗಿಕ ಮಾತು.